ಮಂಹಳೂರು, ಸೆ. 29: ಅಲ್ಝಮೈರ್ ರೋಗದ ಕುರಿತು ಜಾಗೃತಿ ಮೂಡಿಸಲು ಫೋರಂ ಫಿಝಾ ಮಾಲ್ ವತಿಯಿಂದ ಮ್ಯಾರಥಾನ್ ಓಟವು ಸೆ.30ರಂದು ನಡೆಯಲಿದೆ. ಪಾಂಡೇಶ್ವರದ ಫೋರಂ ಫಿಝಾಮಾಲ್ನಿಂದ ಮುಂಜಾನೆ 4 ರಿಂದ ಓಟ ಆರಂಭಗೊಳ್ಳಲಿದ್ದು, 8 ಗಂಟೆಗೆ ಸಮರೋಪಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.