ಎಸ್.ಡಿ.ಪಿ.ಐ ತುಂಬೆ ಗ್ರಾಮ ಸಮಿತಿಯಿಂದ ಶ್ರಮದಾನ
ಫರಂಗಿಪೇಟೆ, ಅ. 1: ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತುಂಬೆ ಗ್ರಾಮ ಸಮಿತಿ ವತಿಯಿಂದ ತುಂಬೆ ಸೆಂಟರ್ ನಲ್ಲಿ ರವಿವಾರ ಶ್ರಮದಾನ ನಡೆಯಿತು.
ಎಸ್.ಡಿ.ಪಿ.ಐ ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಅಝೀಝ್ ತುಂಬೆ, ಪ್ರಧಾನ ಕಾರ್ಯಾದರ್ಶಿ ಮೂಸಬ್ಬ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರು, ಅಕ್ಬರ್, ಇರ್ಫಾನ್, ಮುಸ್ತಕ್, ಸಿರಾಜ್, ಸಂಶುದ್ದೀನ್, ಹನೀಫ್, ಮುಸ್ತಫಾ, ಝಬೈರ್ ಹಾಗೂ ಸುಮಾರು ನಲ್ವತ್ತರಷ್ಟು ಕೇಡರ್ ಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
Next Story