ಅ. 5: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರ
ಬಂಟ್ವಾಳ, ಅ. 4: ಬಿ.ಸಿ.ರೋಡ್ ರೋಟರಿ ಭವನದಲ್ಲಿ ಅ. 5ರಂದು ಬೆಳಗ್ಗೆ 9:30ರಿಂದ ಬಂಟ್ವಾಳ ತಾಲೂಕಿನ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಸರಕಾರಿ, ಅನುದಾನಿತ , ಅನುದಾನಿತ ರಹಿತ ಶಾಲೆಗಳ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ವೈದ್ಯಕೀಯ ಮೌಲ್ಯಾಂಕನ ಶಿಬಿರವು ಜರಗಲಿದೆ.
ಮಕ್ಕಳು ಪಾಸ್ ಪೋರ್ಟ್ ಅಳತೆಯ ಫೋಟೊ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಮೌಲ್ಯಾಂಕನ ಶಿಬಿರದಲ್ಲಿ ಪಾಲ್ಗೊಳ್ಳಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story