ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ
ಮಂಗಳೂರು, ಅ. 7: ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಪಟ್ಟಿ ಪ್ರಕಟವಾಗಿದ್ದು, ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಕೆಲವು ಇನ್ಸ್ಪೆಕ್ಟರ್ಗಳ ವರ್ಗಾವಣೆ ನಡೆದಿದೆ.
ಹಾಲಮೂರ್ತಿ ರಾವ್ ಅವರು ಕಾಪು ವೃತ್ತದಿಂದ ಸಿಎಸ್ಪಿಗೆ, ಮೇದಪ್ಪ ಮಡಿಕೇರಿ ನಗರದಿಂದ ಕೊಡಗು ಡಿಎಸ್ಬಿಗೆ, ನಾಗೇಶ್ ಬೆಳ್ತಂಗಡಿಯಿಂದ ಮಂಗಳೂರು ನಗರ ಸಿಸಿಆರ್ಬಿ, ನವೀನ್ಚಂದ್ರ ಜೋಗಿ ಉಡುಪಿ ನಗರ ವೃತ್ತದಿಂದ ರಾಜ್ಯ ಗುಪ್ತವಾರ್ತೆ ವಿಭಾಗ, ರಾಮಕೃಷ್ಣ ಬರ್ಕೆಯಿಂದ ಸಿಎಸ್ಪಿ, ಆಂಜನೇಯ ಎಎನ್ಎಫ್ನಿಂದ ಉಡುಪಿ ಸಿಎಸ್ಪಿ ಹಾಗೂ ಕಲಾವತಿ ಮಂಗಳೂರು ನಗರ ಮಹಿಳಾ ಠಾಣೆಯಿಂದ ಸಿಐಡಿ ವಿಭಾಗಕ್ಕೆ ವರ್ಗಾವಣೆ ಗೊಂಡಿದ್ದಾರೆ.
Next Story