ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಚಿನ್ನ ಗೆದ್ದ ಕಂದಕ್ನ ಅರ್ಮಾನುದ್ದೀನ್
ಮಂಗಳೂರು, ಅ.9: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಟೆನ್ ಶಿನ್ ಖಾನ್ ಅಂತರ್ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಪೋರ್ಟ್ ವಾರ್ಡ್ನ ಕಂದಕ್ ನಿವಾಸಿ ಅರ್ಮಾನುದ್ದೀನ್ ದಾವೂದ್ ಅನ್ಸಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮುಹಮ್ಮದ್ ಅನ್ಸಾರಿ ಹಾಗೂ ಝೀನತ್ ಪುತ್ರನಾಗಿರುವ ಅರ್ಮಾನುದ್ದೀನ್ ರೊಸಾರಿಯೊ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ.
Next Story