ಯುವಕ ನಾಪತ್ತೆ
ಉಡುಪಿ, ಅ.9: ಕುಂದಾಪುರ ತಾಲೂಕು ಜಪ್ತಿಯ ಮುಹಮ್ಮದ್ ಅನೀಸ್ (33) ಎಂಬುವವರು ಸೆ.24ರಿಂದ ನಾಪತ್ತೆಯಾಗಿದ್ದಾರೆ.
ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಉರ್ದು, ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಇವರು ಪತ್ತೆಯಾದಲ್ಲಿ ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ, (ದೂರವಾಣಿ:08254-237100) ಅಥವಾ ಪೊಲೀಸ್ ವೃತ್ತ ನಿರೀಕ್ಷಕರು ಕುಂದಾಪುರ ವೃತ್ತ (08254-230880) ಅಥವಾ ಉಡುಪಿ ಕಂಟ್ರೋಲ್ ರೂಮ್ಗೆ (0820-2526444) ಮಾಹಿತಿ ನೀಡುವಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story