ಬಂಟ್ವಾಳ, ಅ. 10: ಬಿ.ಸಿ.ರೋಡಿನ ಬಿ.ಮೂಡ ಗ್ರಾಮದ ಕೊಡಕಲ್ ನಿವಾಸಿ ಸವಿತಾ (37) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರಿಗೆ ಕೆಲಸಕ್ಕೆಂದು ಹೋದ ಪತ್ನಿ ಸವಿತಾ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದಾರೆ ಎಂದು ಪತಿ ನಾರಾಯಣ ಪೂಜಾರಿ ದೂರು ನೀಡಿದ್ದಾರೆ.