‘‘ಮಗ ಎಲ್ಲಿದ್ದಾನೆ?’’
‘‘ಅವನು ಫುಟ್ಬಾಲ್ ಆಡುತ್ತಿದ್ದಾನೆ....’’ ‘‘ಮತ್ತೆ ಕೋಣೆಯಲ್ಲಿ ಯಾರದು?’’ ‘‘ಮಗ...’’ ‘‘ಫುಟ್ಬಾಲ್ ಆಡುತ್ತಿದ್ದಾನೆ ಎಂದೆ?’’ ‘‘ಮೊಬೈಲ್ನಲ್ಲಿ ಫುಟ್ಬಾಲ್ ಗೇಮ್ ಆಡುತ್ತಿದ್ದಾನೆ’’