ಶತಾಯುಷಿ ಮಾರ್ಶಿಲಿನ್ ಲೋಬೊ ನಿಧನ
ಮೂಡುಬಿದಿರೆ,ನ.26: ದಿ.ಲಾರೆನ್ಸ್ ರೊಡ್ರಿಗಸ್ ಅವರ ಪತ್ನಿ, ಶಿರ್ತಾಡಿ ಕರಿಕುಮೇರಿನ ಶತಾಯುಷಿ ಮಾರ್ಶಿಲಿನ್ ಲೋಬೊ(106) ಸೋಮವಾರ ನಿಧನರಾದರು.
ಶಿರ್ತಾಡಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ, ನೀರಿನ ಸಂರಕ್ಷಣೆ ಮಾಡಿದ್ದ ಅವರು, ಹೈನುಗಾರಿಕೆಯಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದರು. ಮೃತರು ನಾಲ್ವರು ಪುತ್ರರನ್ನು ಅಗಲಿದ್ದಾರೆ.
Next Story