ಕೊಣಾಜೆ, ಡಿ. 5: ಕೊಣಾಜೆ ಗ್ರಾಮದ ಪಟ್ಟೋರಿ ದೊಡ್ಡುಗುಳಿಯ ದಿ.ಬಾಬು ಮೂಲ್ಯ ಎಂಬವರ ಪತ್ನಿ ಕೃಷ್ಣಮ್ಮ(80) ಅವರು ಮಂಗಳವಾರ ಅಸೌಖ್ಯದಿಂದ ನಿಧನರಾದರು. ಮೃತರು ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.