varthabharthi


ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ

ವ್ಯಂಗ್ಯ ಗೆರೆಗಳು

ವಾರ್ತಾ ಭಾರತಿ : 10 Dec, 2018
ಪಿ. ಮುಹಮ್ಮದ್

ಅಂತರ್‌ರಾಷ್ಟ್ರೀಯ ಪೆನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ವ್ಯಂಗ್ಯ ಚಿತ್ರಕಾರ ಪಿ.ಮಹಮ್ಮದ್, ಕರ್ನಾಟಕದ ಆರ್. ಕೆ. ಲಕ್ಷ್ಮಣ್ ಎಂದೇ ಖ್ಯಾತರು. ಮುಂಗಾರು ಪತ್ರಿಕೆಯ ಮೂಲಕ ಹೊರಹೊಮ್ಮಿದ ಮಹಮ್ಮದ್ ಅವರು ಕಳೆದ ನಾಲ್ಕು ದಶಕಗಳಿಂದ ತಮ್ಮ ವ್ಯಂಗ್ಯ ಗೆರೆಗಳ ಮೂಲಕವೇ ರಾಜಕಾರಣಿಗಳಿಗೆ ಚುರುಕು ಮುಟ್ಟಿಸುತ್ತಾ ಬಂದವರು. ಯಾವುದೇ ಪತ್ರಿಕೆಯ ಸಂಪಾದಕೀಯ ಪುಟಕ್ಕಿರುವಷ್ಟೇ ಮಹತ್ವ, ಇವರ ವ್ಯಂಗ್ಯಚಿತ್ರಗಳಿಗಿದೆ. ವ್ಯಂಗ್ಯಚಿತ್ರಗಳಲ್ಲದೆ ಲೇಖನ, ಪ್ರಬಂಧಗಳ ಮೂಲಕವೂ ಇವರು ಗುರುತಿಸಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)