ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು. ನೂರಾರು ಜನರು ಸತ್ತರು. ನೋಡಿದರೆ ಪ್ರಸಾದದಲ್ಲಿ ವಿಷ ಬೆರೆಸಲಾಗಿದೆ. ಸಂತ ಕಣ್ಣೀರು ಸುರಿಸುತ್ತಾ ಹೇಳಿದ ‘‘ಧರ್ಮ ಅಮೃತವಿದ್ದಂತೆ. ಅತಿಯಾದರೆ ವಿಷ’’