ಉಪ್ಪಿನಂಗಡಿ, ಡಿ. 31: ಹಿರಿಯ ಧಾರ್ಮಿಕ ವಿದ್ವಾಂಸ, ಡಾ. ಕೆ.ಎಂ. ಶಾಹ್ ಮುಸ್ಲಿಯಾರ್ ಅವರ ಪುತ್ರಿ ರಹಿಮಾತ್ (52) ಕೆಲ ದಿನಗಳ ಅನಾರೋಗ್ಯದಿಂದ ಸೋಮವಾರ ರಾತ್ರಿ ತನ್ನ ಮನೆಯಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳನ್ನು ಅಗಲಿದ್ದಾರೆ.