ಕೆ.ಎಂ. ಅಬೂಬಕರ್ ಕುಕ್ಕಾಜೆ
ಬಂಟ್ವಾಳ, ಜ. 12: ಮಂಚಿ ಗ್ರಾಮದ ಕುಕ್ಕಾಜೆ ಗೇರುಪಡ್ಪು ನಿವಾಸಿ ಕೆ. ಎಂ. ಅಬೂಬಕರ್ (65) ಅವರು ಶನಿವಾರ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಸ್ಥಳೀಯ ಧಾರ್ಮಿಕ ಹಾಡುಗಾರರಾಗಿ ಗುರ್ತಿಸಲ್ಪಟ್ಟಿದ್ದ ಇವರು, ವೃತ್ತಿಯಲ್ಲಿ ಸಿಂಗಾರಿ ಬೀಡಿ ಗುತ್ತಿಗೆದಾರರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.
Next Story