ಹೆಬ್ರಿ, ಜ.19: ಪಡುಕುಡೂರು ಆಚೆಬೆಟ್ಟು ಭೋಜ ಶೆಟ್ಟಿ(78) ಎಂಬವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು. ಪಡುಕುಡೂರಿನಲ್ಲಿ ಹಿರಿಯರಾಗಿ ಜನಾನುರಾಗಿಯಾಗಿದ್ದ ಇವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ.