ಪದ್ಮಾ ಪಿ. ಭಟ್
ಉಡುಪಿ, ಜ.29: ದೊಡ್ಡಣಗುಡ್ಡೆ ನಿವಾಸಿ, ಪ್ರಸಿದ್ಧ ಪಾಕತಜ್ಞ ಪ್ರಸನ್ನ ಭಟ್ ಅವರ ಪತ್ನಿ ಪದ್ಮಾ ಪಿ. ಭಟ್(49) ಸೋಮವಾರ ಖಾಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾದರು. ಮೃತರು ತಾಯಿ, ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ನ ಕರಂಬಳ್ಳಿ ವಲಯದಲ್ಲಿ ಇವರು ಸಕ್ರಿಯರಾಗಿದ್ದರು.
Next Story