ಮಂಗಳೂರು, ಮಾ.6: ನಗರದ ಕಂಕನಾಡಿ-ಹೈಲಾಂಡ್ ನಿವಾಸಿ, ಅಡಕೆ ವ್ಯಾಪಾರಿ ಶರೀಫ್ ಹಾಜಿ (70) ಮಂಗಳವಾರ ಬೆಳಗ್ಗೆ 8:30ಕ್ಕೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಮತ್ತು ನಾಲ್ವರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.