ಮಂಗಳೂರು, ಮಾ.15: ನಗರದ ಕಂಕನಾಡಿ ಜಮೀಯ್ಯತುಲ್ ಫಲಾಹ್ ಹಾಲ್ ನಲ್ಲಿ ಮಾ.16 ರಂದು ಅಪರಾಹ್ನ 3:30ಕ್ಕೆ ಪೇರೆಂಟಿಂಗ್ ಟ್ರೈನಿಂಗ್ ನಡೆಯಲಿದೆ. ಅಸೈಯದ್ ಉಮರ್ ಅಸ್ಸಖಾಫ್ ಮನ್ಶರ್ ತಂಙಳ್ ಮಕ್ಕಳ ಪಾಲನೆ, ಪೋಷಣೆಯ ಬಗ್ಗೆ ಟ್ರೈನಿಂಗ್ ನಡೆಸಿಕೊಡಲಿದ್ದಾರೆ ಎಂದು ಕೆ.ಸಿ. ಸುಲೈಮಾನ್ ಎಣ್ಮೂರು ತಿಳಿಸಿದ್ದಾರೆ.