ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್: ಪ್ರಜ್ವಲ್ ಲೋಬೋಗೆ 3 ಚಿನ್ನ
ಮಂಗಳೂರು, ಮಾ. 21: ಅಬುಧಾಬಿಯಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಸಮ್ಮರ್ ಗೇಮ್ಸ್ನ 93 ಕೆ.ಜಿ. ವಿಭಾಗದಲ್ಲಿ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ನಗರದ ಮಣ್ಣಗುಡ್ಡ-ಗಾಂಧಿನಗರದ ಪ್ರಜ್ವಲ್ ಲೋಬೋ ಅವರು 3 ಚಿನ್ನದ ಮತ್ತು 1 ಬೆಳ್ಳಿಯ ಪದಕ ಪಡೆದಿದ್ದಾರೆ.
ಇವರು ಗಾಂಧಿನಗರದ ವಲೇರಿಯನ್ ಲೋಬೋ ಅವರ ಪುತ್ರ.
Next Story