‘‘ಕಾಡಿಗೆ ಬೆಂಕಿ ಬಿತ್ತು’’ ಯಾರೋ ಹೇಳಿದರು. ‘‘ಕಾಡಿಗೆ ಬಿದ್ದ ಬೆಂಕಿ ನಾಡನ್ನು ಸುಡದೇ ಬಿಟ್ಟಿತೇ?’’ ಇನ್ನಾರೋ ಪ್ರತಿಕ್ರಿಯಿಸಿದರು.