ಮಂಗಳೂರು, ಮಾ.23: ಮುಂಗಾರು ದೈನಿಕದ ಸಂಪಾದಕರಾಗಿದ್ದ ದಿ.ಎಕ್ಕಾರು ಮಹಾಬಲ ಹೆಗ್ಡೆ ಅವರ ಪತ್ನಿ ಅಹಲ್ಯ ಹೆಗ್ಡೆ (83) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರಿನ ಖ್ಯಾತ ನ್ಯಾಯವಾದಿ ವಿಕ್ರಮ್ ಹೆಗ್ಡೆ ಸಹಿತ ಮೂವರು ಪುತ್ರರನ್ನು ಅಗಲಿದ್ದಾರೆ.