ಅಶ್ಲೀಲ ನೃತ್ಯ: ಲೇಡಿಸ್ ಬಾರ್ ಮೇಲೆ ದಾಳಿ; ಐವರ ಬಂಧನ
ಮಂಗಳೂರು, ಮಾ.25: ಮಂಗಳೂರು-ನಗರದ ಸೈಬಿನ್ ಕಾಂಪ್ಲೆಕ್ಸ್ನಲ್ಲಿ ಲೇಡಿಸ್ ಬಾರಿಗೆ ದಾಳಿ ನಡೆಸಿದ ಬರ್ಕೆ ಪೊಲೀಸರು ಐದು ಮಂದಿ ಪುರುಷರನ್ನು ಬಂಧಿಸಿದ್ದಾರೆ.
ಈ ಬಾರಿನಲ್ಲಿ ಅಶ್ಲೀಲ ನೃತ್ಯ ನಡೆಸುತ್ತಿದ್ದ ಆರೋಪದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇತರೆ 8 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story