ಉಡುಪಿ: ಸ್ಯಾನಿಟರಿ ಇನ್ಸರೆಟರ್ ಯಂತ್ರ ಕೊಡುಗೆ
ಉಡುಪಿ, ಮಾ.30: ಅಂಬಲಪಾಡಿ ರೋಟರಿ ಕ್ಲಬ್ ವತಿಯಿಂದ ತೋನ್ಸೆ ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆಗೆ ಸ್ಯಾನಿಟರಿ ಇನ್ಸರೆಟರ್ ಯಂತ್ರವನ್ನು ಇತ್ತೀಚೆಗೆ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಖಲೀಲ್ ಅಹ್ಮದ್, ಕಾರ್ಯದರ್ಶಿ ದುರ್ಗಾಪ್ರಸಾದ್, ಖಜಾಂಚಿ ವೈಟರ್ ಮಾರ್ಟಿಸ್, ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ, ಹಿರಿಯ ಟ್ರಸ್ಟಿ ಎನ್.ಎಂ.ಕಾಸಿಮ್ ಸಾಹೇಬ್ ಉಪಸ್ಥಿತರಿದ್ದರು.
Next Story