ಪೀಸ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ಉಳ್ಳಾಲ: ಪೀಸ್ ಪಬ್ಲಿಕ್ ಶಾಲೆಯಲ್ಲಿ ಯು.ಕೆಜಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಪೀಸ್ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ನಲ್ಲಿ ನಡೆಯಿತು.
ಎಸ್.ಎಮ್.ಆರ್ ಎಜ್ಯುಕೇಶನ್ ಅಕಾಡೆಮಿ ಚೇರ್ಮ್ಯಾನ್ ಮತ್ತು ಎಸ್.ಎಮ್.ಆರ್ ಗ್ರೂಪ್ಸ್ ಕಂಪನಿಯ ಸ್ಥಾಪಕ ಎಸ್.ಎಮ್ ರಶೀದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಆಡಳಿತ ಮಂಡಳಿಯ ಯು.ಎಮ್. ಅಬ್ದುಲ್ ರಹಿಮಾನ್ ಜಿ., ಅಬ್ದುಲ್ ರಜಾಕ್, ಶಿಕ್ಷಕರು ಹಾಗೂ ಹೆತ್ತವರು ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
Next Story