ಉಡುಪಿ, ಎ. 4: ಉಡುಪಿ ಜಾಮೀಯಾ ಮಸೀದಿ ಮುಂಭಾಗದ ರಿಲಾಯನ್ಸ್ ಮಾರ್ಟ್ ಬಳಿಯ ಮುಚ್ಚಿರುವ ಅಂಗಡಿ ಮುಂಭಾಗ ಸುಮಾರು 30ರಿಂದ 35 ವರ್ಷ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದೆ.
ತನಗಿದ್ದ ಕಾಯಿಲೆ/ಇತರೆ ಕಾರಣಗಳಿಂದ ಆತ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನರ ಠಾಣೆಯ ಪೊಲೀಸರು ತಿಳಿಸಿದ್ದಾರೆ.