ವೃದ್ಧ ನಾಪತ್ತೆ
ಉಡುಪಿ, ಎ.5: ಕಾಪು ತಾಲೂಕು ಶಿರ್ವ ಗ್ರಾಮದ ಪಂಜಿಮಾರ್ ಪಡುಮನೆಯ ಕರಿಯ ಶೆಟ್ಟಿ (75ವರ್ಷ) ಎಂಬುವವರು ಮಾ.30ರಿಂದ ನಾಪತ್ತೆಯಾಗಿದ್ದಾರೆ. 5 ಅಡಿ 7 ಇಂಚು ಎತ್ತರವಿದ್ದು, ಎಣ್ಣೆ ಕಪ್ಪುಮೈಬಣ್ಣ ಹೊಂದಿದ್ದಾರೆ. ಇವರು ಕನ್ನಡ, ಹಿಂದಿ, ಇಂಗ್ಲೀಷ್, ತುಳು ಭಾಷೆ ಬಲ್ಲವರಾಗಿದ್ದಾರೆ.
ಇವರು ಪತ್ತೆಯಾದಲ್ಲಿ ಕಾರ್ಕಳ ಉಪ ವಿಬಾಗ ದ ಸಹಾಯಕ ಪೊಲೀಸ್ ಅಧೀಕ್ಷಕರು ದೂ.ಸಂಖ್ಯೆ:08258-231333/9480805421, ಕಾಪು ಪೊಲೀಸ್ ವೃತ್ತ ನಿರೀಕ್ಷಕರು:0820-2552133/9480805431, ಶಿರ್ವಪೊಲೀಸ್ ಠಾಣೆ:0820-2554139/9480805451 ಇವರಿಗೆ ಮಾಹಿತಿ ನೀಡುವಂತೆ ಶಿರ್ವ ಪೊಲೀಸ್ ಠಾಣೆ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story