ದ.ಕ. ಜಿಲ್ಲಾ ಕಾಂಗ್ರೆಸ್: ಲೋಕಸಭಾ ಉಸ್ತುವಾರಿಯಾಗಿ ಲೋಕೇಶ್ ಹೆಗ್ಡೆ, ಹಯಾತುಲ್ಲಾ ಕಾಮಿಲ್ ನೇಮಕ
ಲೋಕೇಶ್ ಹೆಗ್ಡೆ - ಹಯಾತುಲ್ಲಾ ಕಾಮಿಲ್
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಕೆಪಿಸಿಸಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ ಮತ್ತು ರಾಜ್ಯ ಕಾರ್ಯದರ್ಶಿ ಪುತ್ತೂರು ನೆಲ್ಲಿಕಟ್ಟೆ ನಿವಾಸಿ ಹಯಾತುಲ್ಲಾ ಕಾಮಿಲ್ ಅವರನ್ನು ಜಿಲ್ಲಾ ಉಸ್ತವಾರಿಗಳನ್ನಾಗಿ ನೇಮಕ ಮಾಡಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಡಾ. ಎಸ್. ಎಸ್. ಪ್ರಕಾಶಮ್ ಅವರು ಆದೇಶ ಹೊರಡಿಸಿದ್ದಾರೆ.
ಲೋಕಸಭಾ ಚುನಾವಣಾ ಕ್ಷೇತ್ರಗಳಿಗೆ ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಸಮಿತಿಯ ಅನುಮತಿಯೊಂದಿಗೆ ತಮ್ಮನ್ನು ಉಸ್ತವಾರಿಯಾಗಿ ಆಯ್ಕೆ ಮಾಡಲಾಗಿದ್ದು, ತಾವು ಸಹಕಾರ ನೀಡಿ ಚುನಾವಣಾ ಪ್ರಚಾರಕ್ಕೆ ಸಹಕರಿಸಬೋಕೆಂದು ಆದೇಶದಲ್ಲಿ ತಿಳಿಸಲಾಗಿದೆ.
Next Story