ಎ.10ರಿಂದ ದ.ಕ. ಜಿಲ್ಲಾದ್ಯಂತ ದಅವಾ ಕಾನ್ಫರೆನ್ಸ್
ಬಂಟ್ವಾಳ, ಎ.8: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ನಡೆಯಲಿರುವ ದಅವಾ ಕಾನ್ಫರೆನ್ಸ್ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಅಧೀನದಲ್ಲಿರುವ ಎಲ್ಲಾ 11 ಡಿವಿಷನ್ ಗಳಲ್ಲಿ ಎ.10ರಿಂದ 20ರವರೆಗೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ದಅವಾ ಕನ್ವೀನರ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story