ಹಸನಬ್ಬ ಮಾಸ್ಟರ್ ಪಿ.ಯು.ಕಾಲೇಜ್ಗೆ ಶೇ.100 ಫಲಿತಾಂಶ
ಕಾಟಿಪಳ್ಳ, ಎ.15: ಇಲ್ಲಿನ ನೂರುಲ್ ಹುದಾ ಎಜುಕೇಶನ್ ಟ್ರಸ್ಟ್(ರಿ.) ನಡೆಸುತ್ತಿರುವ ಹಸನಬ್ಬ ಮಾಸ್ಟರ್ ಪದವಿ ಪೂರ್ವ ಕಾಲೇಜು ಈ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ.
26 ವಿದ್ಯಾರ್ಥಿಗಳಲ್ಲಿ 12 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 12 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಫಾತಿಮತ್ ರುಫೀದಾ 562 ಅಂಕಗಳೊಂದಿಗೆ ಕಾಲೇಜಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದ್ದಾರೆ.
Next Story