ಮಂಗಳೂರು, ಎ.15: ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಾಜರ ನೂಹ ಶೇ.92 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯು ‘ವಾರ್ತಾಭಾರತಿ’ ಪತ್ರಿಕಾ ಏಜೆಂಟ್ ಮುಹಮ್ಮದ್ ರಫಿ ಹಾಗೂ ಜೈಬುನ್ನೀಸಾ ದಂಪತಿಯ ಪುತ್ರಿ.