ಮಂಗಳೂರು: ತಲಪಾಡಿಯ ಜಿ.ಪಂ.ಹಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಇವಿಎಮ್ ದೋಷ ಕಂಡುಬಂದಿದೆ. ಬೆಳಗ್ಗೆ 8.50ಕ್ಕೆ ಇವಿಎಮ್ ಕೈಕೊಟ್ಟಿದ್ದು, ಇದರಿಂದ ಮತದಾನ ವಿಳಂಬವಾಗಿದ್ದು, ಮತದಾರರು ಕಾದು ನಿಂತಿದ್ದರು.