ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ನೈಮಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 535 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಈಕೆ ಉಳ್ಳಾಲ ಮಿಲ್ಲತ್ನಗರದ ಬಶೀರ್ ಕಡಂಜೆ-ಝರೀನಾ ದಂಪತಿಯ ಪುತ್ರಿ.