ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ: ಅಝ್ಲೀನಾರಿಗೆ ವಿಶಿಷ್ಟ ಶ್ರೇಣಿ
ಬಂಟ್ವಾಳ, ಎ.22: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಝ್ಲೀನಾ ವಾಣಿಜ್ಯ ವಿಭಾಗದಲ್ಲಿ 547 (91.16ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪುಂಜಾಲಕಟ್ಟೆಯ ಮುಹಮ್ಮದ್ ಪಿ. ಮತ್ತು ರಝಿಯಾ ದಂಪತಿಯ ಪುತ್ರಿ.
Next Story