ಎ. 24: ಅಲ್ ಮದೀನ ಮಂಜನಾಡಿಯಲ್ಲಿ ವಿಕ್ಟೋರಿಯಾ ಕ್ಯಾಂಪ್
ಮಂಜನಾಡಿ : ಅಲ್ ಮದೀನ ಮಂಜನಾಡಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಕ್ಟೋರಿಯಾ ಕ್ಯಾಂಪ್ ಎ. 24ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಅಬ್ಬಾಸ್ ಉಸ್ತಾದ್ ನೆರೆವೇರಿಸುವರು. ಮನಃಶಾಸ್ತ್ರಜ್ಞ ಮನ್ಸೂರು ಹಿಮಾಮಿ ತರಗತಿ ನಡೆಸಲಿದ್ದಾರೆ. ಅಬ್ದುಲ್ ರಝಾಕ್ ನಾವೂರು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ ಮೊ. 8494832801 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story