ಕಾಸರಗೋಡು ಪರಿಸರದಲ್ಲಿ ಭಾರೀ ಗಾಳಿ ಮಳೆ: ಮತದಾನ ಸ್ಥಗಿತ
ಕಾಸರಗೋಡು : ನೀಲೇಶ್ವರ ಸೇರಿದಂತೆ ಪರಿಸರದಲ್ಲಿ ಭಾರೀ ಗಾಳಿ ಮಳೆಗೆ ಹಲವೆಡೆ ಮತದಾನ ಸ್ಥಗಿತಗೊಂಡಿದೆ.
ಬೀರಿಕುಳದಲ್ಲಿ ಮೂರು ಮತಗಟ್ಟೆಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕು ಗಂಟೆಗೆ ಭಾರೀ ಗಾಳಿ ಮಳೆ ಬಂದಿದ್ದು, ಮತಗಟ್ಟೆ ಕಾರ್ಯಾಚರಿಸುತ್ತಿದ್ದ ಶಾಲಾ ಕಟ್ಟಡಕ್ಕೆ ಹಾನಿ ಉಂಟಾಗಿದ್ದು , ಇದರಿಂದ ಮತದಾನ ಸ್ಥಗಿತ ಗೊಳಿಸಲಾಯಿತು . ಮರದ ರೆಂಬೆ ಬಿದ್ದು ಓರ್ವ ಮಹಿಳೆ ಗಾಯಗೊಂಡಿದ್ದಾರೆ.
Next Story