ಉಡುಪಿ, ಎ.24: ಉಡುಪಿ ಪುತ್ತೂರು ನಿವಾಸಿ ದಿ.ರಾಮಕೃಷ್ಣ ಭಟ್ ಇವರ ಪತ್ನಿ ಚಂದ್ರಾವತಿ ಭಟ್ (90 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.