ಯೋಗ
ಕಾಳು ಮತ್ತು ಜೊಳ್ಳು
ಯೋಗ ಉತ್ತಮ ವ್ಯಾಯಾಮವೇ? ಅಂಥ ಕೇಳಿದರೆ ಯೋಗ ಒಂದು ವ್ಯಾಯಾಮವೇ ಅಲ್ಲ ಅಂದ ಮೇಲೆ ಅದು ಉತ್ತಮವಾಗುವುದು ಹೇಗೆ? ಯೋಗ ಮಾಡುವುದರಿಂದ ಅನೇಕ ದೈಹಿಕ ತೊಂದರೆಗಳು ಉಂಟಾಗುವುದೆಂದು ಆಧುನಿಕ ಅಧ್ಯಯನ ದಿಂದ ತಿಳಿದು ಬಂದಿದೆ.
ಯೋಗವನ್ನು ಎರಡು ಭಾಗವಾಗಿ ವಿಭಾಗಿಸಬಹುದು. ಒಂದು ಭಾರತದ ಪರಂಪರೆಯಲ್ಲಿ ಬಂದ ಯೋಗ ಮತ್ತೊಂದು ಈಗ ಯೋಗ ದ ಹೆಸರಲ್ಲಿ ಮಾಡುವ ದೈಹಿಕ ಕಸರತ್ತುಗಳು. ಭಾರತದ ಪರಂಪರೆ ಯಲ್ಲಿ ಮೊದಲನೆಯದಾಗಿ ಬರುವುದು ಪತಂಜಲಿ ಯೋಗ ಸೂತ್ರ. ಇದರಲ್ಲಿ ಅಷ್ಟಾಂಗದ ಉಲ್ಲೇಖವಿದೆ.ಅವುಗಳೆಂದರೆ ಯಮ, ನಿಯಮ,ಆಸನ, ಪ್ರಾಣಾಯಾಮ, ಪತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ.ಇನ್ನು ಯಮದಲ್ಲಿರುವ ನಿಯಮಗಳು ಅಹಿಂಸೆ, ಸತ್ಯ, ಅಸ್ಥೇಯ (ಕಳ್ಳತನ ಮಾಡದಿರುವುದು)ಅಪರಿಗ್ರಹ (ಯಾವುದೇ ಸಂಪತ್ತನ್ನು ಹೊಂದಿ ರಬಾರದು) ಮತ್ತು ಬ್ರಹ್ಮಚರ್ಯೆ. ಬಾಬಾ ರಾಮ್‌ದೇವ್‌ರನ್ನು ಯೋಚಿಸಿಯೋಗಿಗಳು ‘ಯಮ’ ಎಷ್ಟನ್ನು ಪಾಲಿಸುತ್ತಾರೆ. ಅಪರಿಗ್ರಹ ಅಂದರೆ ಯಾವುದೇ ಸ್ವಂತ ಸಂಪತ್ತನ್ನು ಹೊಂದಿರಬಾರದು. ಆದರೆ ಈಗಿನ ಯೋಗಿಗಳು ಅಪಾರ ಸಂಪತ್ತನ್ನು ಹೊಂದಿರುತ್ತಾರೆ. ಇನ್ನು ಯಮದಲ್ಲಿ ಬರುವ ನಿಯಮದಲ್ಲಿ ಯೋಗ ಮಾಡುವವನು ನಾಸ್ತಿಕನಾಗಿರಬಾರದು.ವೇದಗಳಲ್ಲಿ ನಂಬಿಕೆ ಇಟ್ಟವನಾಗಿರಬೇಕು. ಅಂದರೆ ವೇದಗಳಲ್ಲಿ ನಂಬಿಕೆ ಇಲ್ಲದ ಬುದ್ಧರು, ಜೈನರು, ಮುಸ್ಲಿಮರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮುಂತಾದವರು ಯೋಗ ಮಾಡುವಂತಿಲ್ಲ.
ಇನ್ನು ಪತಂಜಲಿಯ ಯೋಗ ಸೂತ್ರದಲ್ಲಿ ಬರೀ ಒಂದೇ ಯೋಗದ ಕುರಿತು ಹೇಳಲಾಗಿದೆ. ಅದು ‘ಸ್ಥಿರ ಸುಖಾಸನ ’ ಅಂದರೆ ಚಲನೆ ಇಲ್ಲದ್ದು. ಸ್ಥಿರವಾಗಿ ಆರಾಮವಾಗಿ ಕೂರುವುದು. ಇನ್ನು ಪತಂಜಲಿಯ ಯೋಗ ಸೂತ್ರದಲ್ಲಿ ಅಂತರಾಯದ ಕುರಿತು ಹೇಳಲಾಗಿದೆ. ಅಂದರೆ ಯೋಗ ಮಾಡುವುದರ ತಟಸ್ಥಗಳ ಕುರಿತು. ದೇಹದಲ್ಲಿ ರೋಗ ಇದ್ದವರು ಮತ್ತು ಮಾನಸಿಕವಾಗಿ ಸಮಸ್ಯೆಗಳಿದ್ದವರು ಯೋಗ ಮಾಡ ಬಾರದೆಂದು ಬರೆಯ ಲ್ಪಟ್ಟಿದೆ. ಆದರೆ ಈಗ ಸರ್ವ ರೋಗಗಳಿಗೂ ಮತ್ತು ಮಾನಸಿಕ ಕಾಯಿಲೆ ಗಳಿಗೂ ಯೋಗ ಪರಿಹಾರ ಎಂದು ಪ್ರಚಾರ ಮಾಡಲ್ಪಟ್ಟಿದೆ. ಪತಂಜಲಿಯ ಯೋಗ ಸೂತ್ರಕ್ಕೂ ಈಗಿನ ಯೋಗವೂ ಪರಸ್ಪರ ತದ್ವಿರುದ್ಧವಾಗಿದೆ.
ಹಠಯೋಗ ಶೀನ ಸಂಹಿತೆ ಮತ್ತು ಗರುಡ ಸಂಹಿತೆ ಎಲ್ಲವೂ ಸೇರಿ ಅಲ್ಲಿ ಉಲ್ಲೇಖವಿರುವ ಯೋಗಗಳ ಸಂಖ್ಯೆ ಹೆಚ್ಚುಕಮ್ಮಿ 85 ಆಸನಗಳಾಗ ಬಹುದು. ಅವೆಲ್ಲವೂ ಆಗಿನ ರಾಜರುಗಳ ಮನರಂಜನೆಗಾಗಿ ಮಾಡುವ ದೈಹಿಕ ಕಸರತ್ತುಗಳಷ್ಟೆ. ಮಾತ್ರವಲ್ಲ ಶರೀರ ಶಾಸ್ತ್ರದ ಕುರಿತು ಕಿಂಚಿತ್ತೂ ಜ್ಞಾನವಿಲ್ಲದ ಕಾಲದಲ್ಲಿ ಈ ಆಸನಗಳ ಕುರಿತು ಬರೆಯಲಾಗಿದೆ.
17ನೇ ಶತಮಾನದಲ್ಲಿ ಪುಣೆಯ ರಾಜನಾದ ಹೌಂದನು ಬಾಡಿ ಬಿಲ್ಡಿಂಗ್‌ನ ಪಿತಾಮಹನಾದ ಯೂಜಿನ್ ಸ್ಯಾಂಡೊ ಎನ್ನುವವನಿಂದ ಆಕರ್ಷಿ ತನಾಗಿ ತಾನೂ ವ್ಯಾಯಾಮ ಮಾಡಿ ದೇಹದಾರ್ಢ್ಯತೆ ಬೆಳೆಸಿಕೊಳ್ಳುತ್ತಾನೆ. ಮಾತ್ರವಲ್ಲ ಅದನ್ನು ತನ್ನ ರಾಜ್ಯದಲ್ಲಿದ್ದ ಶಾಲಾ ಮಕ್ಕಳಿಗೂ ಕಲಿಸಲು ಮುಂದಾಗುತ್ತಾನೆ. ಆದರೆ ಕಠಿಣ ವ್ಯಾಯಾಮಗಳನ್ನು ಶಾಲಾ ಮಕ್ಕಳಿಂದ ಮಾಡಲು ಸಾಧ್ಯವಿಲ್ಲವೆಂದು ಅರಿತು ಕೆಲವು ನಾಜೂಕು ವ್ಯಾಯಾಮ ಗಳನ್ನು ಕಲಿಸುತ್ತಾನೆ. ಇದೇ ಈಗಿನ ಯೋಗಾಸನಕ್ಕೆ ಮೂಲ ಪ್ರೇರಣೆ. ಸೂರ್ಯ ನಮಸ್ಕಾರದ ಆವಿಷ್ಕಾರ ಹೌಂದ ರಾಜನೇ ಆಗಿದ್ದಾನೆ. 1914ರ ಮೊದಲು ಸೂರ್ಯ ನಮಸ್ಕಾರವಾಗಲಿ, ಶೀರ್ಷಾಸನ, ಭುಜಂಗಾಸನ, ಮಯೂರಾಸನ, ಮುಂತಾದ ಈಗ ಮಾಡುವ ಯಾವ ಆಸನವೂ ಭಾರತದ ಪುರಾಣ ಸಾಹಿತ್ಯದಲ್ಲಿ ಇಲ್ಲ.
ಆಧುನಿಕ ಯೋಗಾಸನದ ಪಿತಾಮಹ"Light on yogasana'' ಎನ್ನುವ ಪುಸ್ತಕ ಬರೆದ ಕೆ.ವಿ.ಎಸ್ ಅಯ್ಯಂಗಾರ್ ತನ್ನ ಪುಸ್ತಕ ದಲ್ಲಿ 200 ಆಸನಗಳನ್ನು ಮಾತ್ರ ಪರಿಚಯಿಸುತ್ತಾರೆ. ಅವುಗಳೆಲ್ಲವೂ ಹೌಂದ ರಾಜನು ಮಕ್ಕಳಿಗಾಗಿ ಕಲಿಸಿಕೊಟ್ಟ ನಾಜೂಕು ವ್ಯಾಯಾಮ ಗಳು. ಬೇಡನ್ ಪೌಲ್‌ನ ScoutDrillನ ಗಳು ಮತ್ತು ಜಿಮ್ನಾಸ್ಟಿಕ್‌ನ ನಕಲು ಮಾಡಿದವುಗಳಾಗಿವೆ. ಅಯ್ಯಂಗಾರ್‌ರವರು ತಾನು ಚಿತ್ರಿಸಿದ ಆಸನಗಳ ಕೆಳಗೆ ಇಂತಿಂಥ ಆಸನಗಳು ಇಂತಿಂಥ ಕಾಯಿಲೆಗಳಿಗೆ ಪರಿಹಾರ ಎಂದು ಸೂಚಿಸಲಾಗಿದೆ. ಯಾವುದೇ ವೈಜ್ಞಾನಿಕ ಆಧಾರ ವಿಲ್ಲ. ಮಾತ್ರವಲ್ಲ ಕೆಲವು ಆಸನಗಳು ಮಾಡುವುದರಿಂದ ನಮ್ಮ ದೇಹ ವನ್ನು ಅಪಾಯಕ್ಕೆ ಒಡ್ಡಬಹುದು.
ಉದಾಹರಣೆಗೆ ಶೀರ್ಷಾಸನ; ಇದನ್ನು ವಿಷಾಸನ ಎಂದು ಕರೆಯ ಬಹುದು. ಅಷ್ಟೊಂದು ಅಪಾಯಕಾರಿ. ಶೀರ್ಷಾಸನ ಅಂದರೆ Head standdamage ; ತಲೆ ಕೆಳಗಾಗಿ ನಿಲ್ಲುವುದು. ನಮ್ಮ ಕುತ್ತಿಗೆಯಲ್ಲಿರುವ 7disk ಗಳು ತಲೆಯನ್ನು ಹೊರುವಷ್ಟು ಮಾತ್ರ ಸಾಮರ್ಥ್ಯ ಹೊಂದಿದೆ. ಆದರೆ ಈ ರೀತಿ ತಲೆಕೆಳಗಾಗಿ ದೀರ್ಘವಾಗಿ ನಿಲ್ಲುವುದರಿಂದ ಇಡೀ ಶರೀರದ ಭಾರವನ್ನುdisk ಗಳು ಹೊರಬೇಕಾಗುವುದರಿಂದdisk ಗಳಿಗೆ ಆಗಬಹುದು. ಮಾತ್ರವಲ್ಲ ಈ ರೀತಿ ತಲೆಕೆಳಗಾಗಿ ನಿಲ್ಲುವುದರಿಂದ ತಲೆ ಮತ್ತು ಮೆದುಳಿಗೆ ಅವಶ್ಯಕ್ಕಿಂತ ಹೆಚ್ಚು ರಕ್ತ ಸಂಚಾರವಾಗುತ್ತೆ. ಈ ರೀತಿ ಹೆಚ್ಚಾಗಿ ಸಂಚಾರವಾಗಿರುವ ರಕ್ತವು ಮೆದುಳಿನಲ್ಲಿ ಕೆಟ್ಟ ರಕ್ತವು ಶೇಖರಣೆ ಆಗಿ ಅದು ಮೆದುಳಿನ celldamage pumping system system logicಗೆ ಆಗುತ್ತೆ. ಇದರಿಂದ ತಲೆನೋವು, ಪಾರ್ಕೀಸಂ, ಮೈಗ್ರೇನ್ ಮುಂತಾದ ಕಾಯಿಲೆಗಳು ಬರುತ್ತೆ. ನಾವು ನಡೆಯುವಾಗ ಕಾಲಿಗೆ ಹೆಚ್ಚಾಗಿ ರಕ್ತವು ಸಂಚರಿಸುತ್ತದೆ. ಆದರೆ ಕಾಲಿನಲ್ಲಿ ಹೆಚ್ಚಾದ ರಕ್ತವನ್ನು ಹಿಂದಕ್ಕೆ ಕಳಿಸುವ ಇರುತ್ತೆ. ಆದರೆ ತಲೆಯಲ್ಲಿ ಈ ಇರಲ್ಲ. ಯೋಗಾಸನವನ್ನು ಮಕ್ಕಳಿಗೆ ಕಲಿಸು ವುದರಿಂದ ಮೆದುಳಿನಲ್ಲಿರುವ ನ ಭಾಗದ ಸಾಮರ್ಥ್ಯ ಕುಂಠಿತವಾಗುತ್ತೆ.
ಪ್ರಾಣಾಯಾಮದಲ್ಲಿ ಆಮ್ಲಜನಕವನ್ನು ಜಾಸ್ತಿಯಾಗಿ ಒಳಗೆ ಸೇವಿಸುವುದರಿಂದ ನಮ್ಮ ಭಾವನೆಯಂತೆ ಆಮ್ಲಜನಕದ count ಜಾಸ್ತಿಯಾ ಗುವುದರ ಬದಲು ಹೈಡ್ರೋಜನ್ count choping game ಜಾಸ್ತಿ ಆಗುತ್ತೆ. ಪರಿಣಾಮ ವಾಗಿ ಮೆದುಳಿನಲ್ಲಿರುವ ರಕ್ತನಾಳ ಸಂಕುಚಿತಗೊಳ್ಳುತ್ತೆ. ಮೆದುಳಿಗೆ ರಕ್ತ ಸಂಚಾರ ನಿಂತು ಮತ್ತೆ ನಾವು ಯಥಾಸ್ಥಿತಿಗೆ ಬಂದಾಗ ರಕ್ತ ಅತಿಯಾಗಿ ಮೆದುಳಿಗೆ ಸಂಚಾರವಾಗುವುದು. ಇದರಿಂದ ಮೆದುಳು ಉದ್ವೇಗ ದಿಂದ ಉನ್ಮಾದವಾಗುತ್ತದೆ. ಈ ಉನ್ಮಾದವು ಎಲ್ಲಾ ಅಮಲು ಪದಾರ್ಥ American art assosiation (A.H.T) ಗಳಂತೆ ಅಪಾಯಕಾರಿ. ಅಮೆರಿಕದಲ್ಲಿರುವ ಕೂಡ ಇದೇ ರೀತಿಯ ತಂತ್ರಗಾರಿಕೆ.
brisk strenghthening stretching. ಮತ್ತು World health organisation (W.H.O) ಪ್ರಕಾರ ವ್ಯಾಯಾಮ ಅಂದರೆ Cardiovascular fitness ಆಗಿದೆ.ವಾರದಲ್ಲಿ 5 ದಿನ 15 ನಿಮಿಷ ಓಡುವುದು ಅಥವಾ 30 ನಿಮಿಷ ನಡಿಗೆ ಮತ್ತು ಹಾಗೂ ಒಬ್ಬ ವ್ಯಕ್ತಿಯ ಆರೋಗ್ಯದ fitness ಗೆ ಸಾಕಾಗುತ್ತದೆ. ಅಂದರೆ ಶೇ.70ರಷ್ಟು aerobics, 20% strenghthening ಮತ್ತು ಶೇ.10ರಷ್ಟು stretching ಯೋಗದಲ್ಲಿ ಬರೀ stretching ಇದೆ. ದೇಹ ತೂಕ ಕಮ್ಮಿಗೊಳಿಸಲು ಯೋಗದಿಂದ ಸಾಧ್ಯವಿಲ್ಲ. ದೇಹ ತೂಕ ಕಮ್ಮಿಗೊಳಿಸಬೇಕಾದರೆ ಶೇ.30ರಷ್ಟು ದೈಹಿಕ ವ್ಯಾಯಾಮದಿಂದ ಮತ್ತು ಶೇ.70ರಷ್ಟು ಕ್ಯಾಲರಿ ಕಡಿಮೆ ಇರುವ ಆಹಾರ ಸೇವಿಸು ವುದರಿಂದ ಇವೆರಡೂ ಸಮತೋಲನ ಇದ್ದರೆ ಮಾತ್ರ ಸಾಧ್ಯ.
ಶಾಲೆಗಲ್ಲಿ ಮಕ್ಕಳಿಗೆ ಯೋಗಾಸನ ಕಲಿಸುವುದರ ಬದಲು ಹೊರಾಂಗಣ ಮತ್ತು ಒಳಾಂಗಣ ಕ್ರೀಡೆ ಮತ್ತು ಆಟದಿಂದ ಮಕ್ಕಳ ಆರೋಗ್ಯ ಉತ್ತಮಗೊಳ್ಳುವುದು.
ಶೀರ್ಷಾಸನ ಇದನ್ನು ವಿಷಾಸನ ಎಂದು ಕರೆಯಬಹುದು. ಅಷ್ಟೊಂದು ಅಪಾಯಕಾರಿ. ಶೀರ್ಷಾಸನ ಅಂದರೆ diskdiskdiskdamage ತಲೆ ಕೆಳಗಾಗಿ ನಿಲ್ಲುವುದು. ನಮ್ಮ ಕುತ್ತಿಗೆಯಲ್ಲಿರುವ 7 ಗಳು ತಲೆಯನ್ನು ಹೊರುವಷ್ಟು ಮಾತ್ರ ಸಾಮರ್ಥ್ಯ ಹೊಂದಿದೆ. ಆದರೆ ಈ ರೀತಿ ತಲೆಕೆಳಗಾಗಿ ದೀರ್ಘವಾಗಿ ನಿಲ್ಲುವುದರಿಂದ ಇಡೀ ಶರೀರದ ಭಾರವನ್ನು ಗಳು ಹೊರಬೇಕಾಗುವುದರಿಂದ ಗಳಿಗೆ ಆಗಬಹುದು. ಮಾತ್ರವಲ್ಲ ಈ ರೀತಿ ತಲೆಕೆಳಗಾಗಿ ನಿಲ್ಲುವುದರಿಂದ ತಲೆ ಮತ್ತು ಮೆದುಳಿಗೆ ಅವಶ್ಯಕ್ಕಿಂತ ಹೆಚ್ಚು ರಕ್ತ ಸಂಚಾರವಾಗುತ್ತೆ. ಈ ರೀತಿ ಹೆಚ್ಚಾಗಿ ಸಂಚಾರವಾಗಿರುವ ರಕ್ತವು ಮೆದುಳಿನಲ್ಲಿ ಕೆಟ್ಟ ರಕ್ತವು ಶೇಖರಣೆ ಆಗಿ ಅದು ಮೆದುಳಿನ celldamage ಗೆ ಆಗುತ್ತೆ. ಇದರಿಂದ ತಲೆನೋವು, ಪಾರ್ಕೀಸಂ, ಮೈಗ್ರೇನ್ ಮುಂತಾದ ಕಾಯಿಲೆಗಳು ಬರುತ್ತೆ.