ಅಲೆವೂರು ಯುವಕ ಸಂಘದ ಪದಾಧಿಕಾರಿಗಳ ಆಯ್ಕೆ
ಉಮೇಶ್
ಉಡುಪಿ, ಎ.29: ಅಲೆವೂರು ಯುವಕ ಸಂಘ ರಾಮಪುರ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಉಮೇಶ್ ಸೇರಿಗಾರ್ ಅಧ್ಯಕ್ಷತೆಯಲ್ಲಿ ಎ.28ರಂದು ಜರಗಿತು.
ಈ ಸಂದರ್ಭದಲ್ಲಿ 2019-_20ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಮೇಶ್ ಸೇರಿಗಾರ್, ಗೌರವ ಅಧ್ಯಕ್ಷರಾಗಿ ಆನಂದ ಸೇರಿಗಾರ್, ಉಪಾಧ್ಯಕ್ಷರಾಗಿ ಅಶೋಕ್ ಶೆಟ್ಟಿಗಾರ್, ಪ್ರದಾನ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿಗಾರ್, ಜೊತೆ ಕಾರ್ಯದರ್ಶಿ ಯಾಗಿ ಶೇಖರ ಆಚಾರ್ಯ, ಕೋಶಾಧಿಕಾರಿಯಾಗಿ ಶಂಕರ್ ಸೇರಿಗಾರ್, ಜೊತೆ ಕೋಶಾಧಿಕಾರಿಯಾಗಿ ಕಾರ್ತಿಕ್, ಕ್ರೀಡಾ ಕಾರ್ಯದರ್ಶಿಯಾಗಿ ಸತೀಶ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ದೀಪಕ್, ಸಂಘಟನಾ ಕಾರ್ಯದರ್ಶಿಯಾಗಿ ಅಮಿತ್ ಶೆಟ್ಟಿ, ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಮನೋಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಷೇಕ್ ಸೇರಿಗಾರ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರವಿ ಸೇರಿಗಾರ್, ಕ್ರಿಕೆಟ್ ತಂಡದ ನಾಯಕರಾಗಿ ಸಂದೇಶ್ ಶೆಟ್ಟಿಗಾರ್, ಉಪ ನಾಯಕನಾಗಿ ರಿತೇಶ್ ಆಯ್ಕೆ ಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಗಣೇಶ್ ಸೇರಿಗಾರ್, ವೆಂಕಟ ಶೆಟ್ಟಿಗಾರ್, ಪ್ರಕಾಶ್ ಸೇರಿಗಾರ್, ಶ್ಯಾಮರಾಯ ಆಚಾರ್ಯ, ಶ್ರೀಕಾಂತ್ ನಾಯಕ್, ಕರುಣಾಕರ ಶೆಟ್ಟಿಗಾರ್, ರವಿ ಸೇರಿಗಾರ್, ಭಾಸ್ಕರ್ ಸೇರಿಗಾರ್, ಬಾಸ್ಕರ್ ಶೆಟ್ಟಿಗಾರ್, ಪ್ರಭಾಕರ್ ಅಂಚನ್, ಸತೀಶ್ ಶೆಟ್ಟಿ, ಸಂತೋಷ ಶೆಣೈ, ವೆಂಕಟೇಶ ಸೇರಿಗಾರ್, ಅಶೋಕ್ ಆಚಾರ್ಯ, ಶುಭಕರ್ ಶೆಟ್ಟಿ, ಮಾಧವ ಶೆಟ್ಟಿಗಾರ್, ಕಿಶೋರ್ ಸೇರಿಗಾರ್, ದಿನಕರ್ ಸೇರಿಗಾರ್, ಪವನ್ ಸೇರಿಗಾರ್, ಪ್ರದೀಪ್ ಸೇರಿಗಾರ್, ಗೌರವ ಸಲಹೆಗಾರರಾಗಿ ಡಾ.ಕೃಷ್ಣರಾಜ್ ಭಟ್, ರಾಘವೇಂದ್ರ ಭಟ್ ಮಾರ್ಪಳ್ಳಿ, ಲಕ್ಷ್ಮೀರಮಣ ಉಪಾಧ್ಯ, ಲಕ್ಷ್ಮೀ ವಲಭ ಉಪಾಧ್ಯ, ಯಾದವ ಶೆಟ್ಟಿಗಾರ್, ಶ್ರೀಕಾಂತ್ ರಾವ್, ಡಾ.ರವಿರಾಜ್ ಶೆಟ್ಟಿ, ಪ್ರಭಾಕರ್ ಭಟ್, ಹರೀಶ್ ಸೇರಿಗಾರ್, ಪುರಂದರ ಸೇರಿಗಾರ್, ಅಶೋಕ್ ಶೆಟ್ಟಿಗಾರ್ ರಾಂಪುರ, ರಾಘವ ನಾಯ್ಕ್, ಸುಬ್ರಾಯ ನಾಯ್ಕ್ ಆಯ್ಕೆಗೊಂಡರು.