ಬಂಟ್ವಾಳ: ತಾಲೂಕಿನ ಮಾಣಿ ಬಾಲವಿಕಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅಮೃತ ಭಟ್ ಟಿ.ಪಿ. ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 616 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆಕೆ ಡಾ. ಪ್ರಸನ್ನ ಕುಮಾರ್ ಟಿ.ಜಿ. ಹಾಗು ಅನುಪಮಾ ಪಿ ಕುಮಾರ್ ಅವರ ಪುತ್ರಿ