ವಿಟ್ಲ : ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆಶಿಕಾ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 550 ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾಳೆ. ಈಕೆ ವಾರ್ತಾಭಾರತಿ ಪತ್ರಿಕೆಯ ವಿತರಕ ಹನೀಫ್ ಅಕ್ಕೋಲೆ ಹಾಗೂ ದುಲೈಕಾ ದಂಪತಿಯ ಪುತ್ರಿ.