ಮಲ್ಪೆ ಫ್ಲವರ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿನಿ ನಿಹಾ ಕೌಸರ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 603 (ಶೇ.96.5) ಅಂಕ ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಫಯಾಝ್ ಖಾಝಿ ಹಾಗೂ ರೇಶ್ಮಾ ದಂಪತಿ ಪುತ್ರಿ.