ಎಸೆಸೆಲ್ಸಿ : ಅಲ್ ಬದ್ರಿಯಾ ಪ್ರೌಢ ಶಾಲೆಗೆ ಶೇ.94 ಫಲಿತಾಂಶ
ಮಂಗಳೂರು: ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು, 7ನೇ ವಿಭಾಗ, ಕೃಷ್ಣಾಪುರ, ಸುರತ್ಕಲ್ ಇಲ್ಲಿಯ ಎಸೆಸೆಲ್ಸಿ ವಿದ್ಯಾರ್ಥಿಗಳು ಶೇ.94 ಫಲಿತಾಂಶವನ್ನು ಪಡೆದಿದ್ದಾರೆ.
ಒಟ್ಟು 118 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 111 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಮೀರಾ 587 ಅಂಕ, ಮೊಹಮ್ಮದ್ ಅನಾಸ್ ಕುಳಾಯಿ 569, ನಫೀಸಾ ಶಾಝಿಯ 563, ಫಾತಿಮಾ ಅಫ್ನಾನ್ 562, ರಂಝೀನ 561, ಖತೀಜ ಶೈಮ 557, ಮೊಹಮ್ಮದ್ ಅಲ್ಫಾಝ್ ಹಸನ್ 547, ಮೊಹಮ್ಮದ್ ಶಿಹಾಲ್ 537, ಫಾತಿಮತ್ ಝೊಹರ 537, ಫರ್ಹಿನ್ ಫಾತಿಮಾ 536, ಫಾತಿಮಾ ಶಬಿಯಾ 535, ಶಬಾನಾ ಜಾಸ್ಮೀನ್ 526 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
Next Story