ಮಂಗಳೂರು: ಸೈಂಟ್ ಆ್ಯನ್ಸ್ ಗರ್ಲ್ಸ್ ಹೈ ಸ್ಕೂಲ್ ನ ಶೈಮಾ ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 548 (ಶೇ.87.68) ಅಂಕಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಅತ್ತಾವರ ನಿವಾಸಿ ಗುಲ್ಶಾನ್ ಅವರ ಪುತ್ರಿ.