ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಷನ್ ಗೆ ಪದಾಧಿಕಾರಿ ಆಯ್ಕೆ
ಮುಬಾರಕ್
ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಷನ್ ಬೊಳ್ಳೂರು ಹಳೆಯಂಗಡಿ ಇದರ 22ನೇ ವರ್ಷದ ವಾರ್ಷಿಕ ಸಭೆಯು ಸಂಸ್ಥೆಯ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.
ಕಮಿಟಿಯ ನೂತನ ಅಧ್ಯಕ್ಷರಾಗಿ ಮುಬಾರಕ್ ಇಂದಿರಾನಗರ ಆಯ್ಕೆಯಾದರು. ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಹೊಸ ಆಡಳಿತ ಕಮಿಟಿಯನ್ನು ರಚಿಸಿ ಉಪಾಧ್ಯಕ್ಷರಾಗಿ ರಫೀಕ್ ಬೊಳ್ಳೂರು, ಕಾರ್ಯದರ್ಶಿಯಾಗಿ ಅಕ್ಬರ್ ಬೊಳ್ಳೂರು, ಜೊತೆ ಕಾರ್ಯದರ್ಶಿಯಾಗಿ ಮೊಯ್ದಿನ್ ಇಂದಿರನಗರ, ಲೆಕ್ಕ ಪರಿಶೋಧಕಾಗಿ ಇಕ್ಬಾಲ್ ಇಂದಿರನಗರ ಇವರನ್ನು ಆಯ್ಕೆ ಮಾಡಲಾಯಿತು.
Next Story