ಪರ್ಕಳ, ಮೇ 2: ಐದು ದಶಕಗಳಿಗೂ ಅಧಿಕ ವರ್ಷಗಳ ಕಾಲ ನೇಯ್ಗೆ ವೃತ್ತಿಯಲ್ಲಿ ತೊಡಗಿಸಿಕೊಂಡು ಶ್ರಮಜೀವಿಯಾಗಿದ್ದ ಪರ್ಕಳ ಕೃಷ್ಣ ಶೆಟ್ಟಿಗಾರ್ (80) ಅವರು ಬುಧವಾರ ಅಲ್ಪಕಾಲದ ಅಸೌಖ್ಯದಿಂದ ಪುತ್ತಿಗೆಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.