ಮೇ 5ಕ್ಕೆ ‘ಲಾ'ಮೋರ್ ಅಬಯ’ ಮಳಿಗೆ ಉದ್ಘಾಟನೆ
ಮಂಗಳೂರು, ಮೇ 3: ಬಿಎಂಬಿ ಗ್ರೂಪ್‌ನ ‘ಲಾ'ಮೋರ್ ಅಬಯ’ ಮಳಿಗೆಯು ನಗರದ ಕಂಕನಾಡಿ ಬೆಂದೂರ್‌ವೆಲ್‌ನ ಸುಲ್ತಾನ್ ಜುವೆಲರ್ಸ್ ಸಮೀಪದ ಮಂಗಳೂರು ಗೇಟ್ ಕಟ್ಟಡದ ನೆಲಮಹಡಿಯ 10ನೇ ಮಳಿಗೆಯಲ್ಲಿ ಮೇ 5ರಂದು ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯಲ್ಲಿ ಅಬಯ ಮತ್ತು ಶೇಲಾ ಸಿದ್ಧ ಉಡುಪುಗಳು, ಟರ್ಕಿ ಶೇಲಾ, ವಿದ್ಯಾರ್ಥಿಗಳ ಅಬಯ, ನಿಕಾಬ್, ಹಿಜಾಬ್, ಮಕ್ಕಾನಿ, ಅಬಯ ಶಾಂಪೂ ಸೇರಿದಂತೆ ಎಲ್ಲ ನಮೂನೆಯ ಪರ್ದಾ ಸಂಬಂಧಿತ ಉಡುಪುಗಳು ದೊರೆಯಲಿವೆ. ಜತೆಗೆ ಎಲ್ಲ ವಿಧದ ಅಬಯ ಮತ್ತು ಶೇಲಾಗಳ ಹೊಲಿಗೆ ಆರ್ಡರ್‌ಗಳನ್ನು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 0824-4119592, 7349469592ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story