ಉಡುಪಿ, ಮೇ 4: ರಮಝಾನ್ ತಿಂಗಳ ಚಂದ್ರದರ್ಶನದ ಮಾಹಿತಿಯನ್ನು ಮೊಬೈಲ್ ನಂಬರ್ 9980799969, 73532 58212, 9845122968, 9242771786, 9964428601, 9845124854ಕ್ಕೆ ಕರೆ ಮಾಡಿ ತಿಳಿಸ ಬೇಕಾಗಿ ಸುನ್ನಿ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.