ನಾಟಾ ಪರೀಕ್ಷೆ: ವಿಕಾಸ್ ಪಿಯು ಕಾಲೇಜು ಸಾಧನೆ
ಮಂಗಳೂರು, ಮೇ 6: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿಕಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಟಾ-2019 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ.
ಪರೀಕ್ಷೆ ಬರೆದ ವಿಕಾಸ್ ಪದವಿಪೂರ್ವ ಕಾಲೇಜಿನ 18 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಪ್ರೇರಣಾ ನಾಯಕ್-133, ಸಾತ್ವಿಕ್ ಡಿ.ಅಮೀನ್-131, ಡೇರಿಲ್ ಪೌಲ್-125, ತನ್ಮಯಿ ಅನಿಲ್-119, ವೈಭವ್ ಎಂ. ರಾವ್-112, ಅನುಶ್ರೀ ಕೆ.ಆರ್.-111, ದೇಶಿಕ್ ರಾಜ್- 107, ಸಂಭ್ರಮಾ ಲೋಕೇಶ್- 106, ಅಫ್ರಿನ್ ಬಾನು- 100, ಶ್ರೇಯಸ್ ದೇವರಮನೆ- 96, ವಿರೂಪಾಕ್ಷ ಗೌಡ- 91, ಸಂಜನಾ ಜೆ.- 83, ತನಿಶ್ ವಿ.- 79, ಭುವನ್ ಎಸ್.-74 ಹಾಗೂ ಬಿಂದುಶ್ರೀ-73 ಅಂಕ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story