ಮಣಿಪಾಲ: ಚೈತ್ರಾಗೆ ಡಾಕ್ಟರೇಟ್
ಮಣಿಪಾಲ : ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಚೈತ್ರಾ ಯು. ಅವರು ಡಾ.ಮೋಹನ್ ರಾವ್ ಕೆ. ಹಾಗೂ ಡಾ.ಧನಂಜಯ ಕೇಕುಡ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ‘ಗ್ರೋತ್ ಆಫ್ ಝಿಂಕ್ ಆಕ್ಸೈಡ್ ಥಿನ್ ಫಿಲ್ಮ್ಸ್ ಫಾರ್ ಡಿವೈಸ್ ಎಪ್ಲಿಕೇಶನ್ಸ್’ಗೆ ಮಾಹೆ ವಿವಿ ಪಿಎಚ್ಡಿ ಪದವಿಯನ್ನು ನೀಡಿದೆ.
ಚೈತ್ರಾ ಅವರು ಉಪ್ಪೂರು ಗಣೇಶ್ ಕಲ್ಕೂರ ಮತ್ತು ದಾಕ್ಷಾಯಿಣಿ ಕಲ್ಕೂರ ದಂಪತಿಗಳ ಪುತ್ರಿ ಹಾಗೂ ಮಣಿಪಾಲದ ವಾಕ್ಶ್ರವಣ ವಿಭಾಗದ ಪ್ರಾಧ್ಯಾಪಕ ಡಾ.ವೆಂಕಟರಾಜ ಐತಾಳರ ಪತ್ನಿ.
Next Story