ನಸ್ತಾರ್ ಸಮುದ್ರ ತೀರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಭಟ್ಕಳ: ಇಲ್ಲಿನ ಮುಂಡಳಿ ಪಂಚಾಯತ್ ವ್ಯಾಪ್ತಿಯ ನಸ್ತಾರ್ ಸಮುದ್ರ ತೀರದಲ್ಲಿ ಮೃತದೇಹವೊಂದು ಬುಧವಾರ ಸಂಜೆ ಪತ್ತೆಯಾಗಿದೆ.
ನಸ್ತಾರ್ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿದ್ದು ವ್ಯಕ್ತಿಯು ಸುಮಾರು 35-ರಿಂದ 40 ವರ್ಷ ವಯೋ ಮಾನದವನಾಗಿರಬೇಕೆಂದು ಅಂದಾಜಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಸ್ಥಳಿಯರೊಂದಿಗೆ ಮೃತದೇಹ ಗುರುತಿಗಾಗಿನಿರತರಾಗಿ ದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Next Story